Monday, March 11, 2024

ಶಿಕ್ಷಾ ಸಪ್ತಾ 2024

 ಶಿಕ್ಷಾ ಸಪ್ತಾ 2024 ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಲ್ಲಿ ಕೈಗೊಳ್ಳಲಾದ ಚಟುವಟಿಕೆಗಳು.



ದಿನ 1 : TLM ದಿನ ( 22.07.2024)

ಮಕ್ಕಳಿಗೆ ಸರಳ ಪಾಠೋಪಕರಣಗಳನ್ನು ತಯಾರಿಸಲು ಪ್ರೇರೇಪಿಸಲಾಯಿತು. ಮತ್ತು ಪ್ರದರ್ಶನ ಮಾಡಲಾಯಿತು.







ದಿನ 2 : FLN ದಿನ (23.07.2024)

ಮಕ್ಕಳಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕುರಿತು ಸೆಮಿನಾರ್‌ ಮಾಡಲಾಯಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು.



ದಿನ 3 : ಸ್ಥಳೀಯ ಕ್ರೀಡಾ ದಿನ (24.07.2024)

ಇಂದು ಮಕ್ಕಳಿಗೆ ಸ್ಥಳೀಯ ಆಟಗಳ ಮಹತ್ವ ಮತ್ತು ಉಪಯೋಗ ತಿಳಿಸಿ ಸ್ಥಳೀಯ ಆಟಗಳಾದ ಗೋಲಿ ಆಟ, ಚೌಕಾಬಾರ ಆಟ, ಹಳೆಗುಣಿ ಆಟ, ಕುಂಟೆಬಿಲ್ಲೆ ಆಟ, ಬುಗುರಿ ಆಟ ಹೀಗೆ ಅನೇಕ ಆಟಗಳನ್ನು ಆಡಿಸಲಾಯಿತು.




ದಿನ 4 : ಸಾಂಸ್ಕೃತಿಕ ದಿನ (30.07.2024)

                ಇಂದು ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ವೇಷಭೂಷಣ ಹಾಕಿಕೊಂಡು ಬಂದು ತಮ್ಮ ಪ್ರತಿಭೆ ಪ್ರದರ್ಶಿಸಿದರು.






ದಿನ 5 : ಕೌಶಲ್ಯ ಮತ್ತು ಡಿಜಿಟಲ್‌  ದಿನ (30.07.2024)

                ಇಂದು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಲ್ಲಿ ಪ್ರತಿ ಪಾಠಕ್ಕೆ ಇರುವ   QR Code ಬಳಸುವ ವಿಧಾನ ತಿಳಿಸಲಾಯಿತು.




No comments:

Post a Comment