ಹೊಸ ಕಟ್ಟಡ ನಿರ್ಮಾಣ ಕಾಮಗಾರಿ 2022-23 ( ಪ್ರಾರಂಭ 1.1.2024 )
ಹೊಸ ಕಟ್ಟಡ ಕಾಮಗಾರಿ ಮುಕ್ತಾಯ ರಿಪೋರ್ಟ್ ಫೋಟೋ ವರದಿ ಮತ್ತು ಪ್ಲಾನ್
1) ಇಂದು ದಿನಾಂಕ 16.11.2023 ರಂದು 3 ಕೊಠಡಿಗಳ ನಿರ್ಮಾಣ ಕಾರ್ಯ ಪ್ರಾರಂಭಿಸಲು ಪೂರ್ವಭಾವಿಯಾಗಿ BEO ಶ್ರೀ ಅಶೋಕ ಕುಮಾರ ಸಿಂದಗಿ sir ಮತ್ತು ಇಂಜಿನಿಯರ್ ಆದ. ಕಟ್ನೇಕರ ಸರ್ ಇವರು ಶಾಲೆಗೆ ಬಂದು ಜಾಗೆಯನ್ನು ಪರಿಶೀಲಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಶ್ರೀ ನಿಂಗಪ್ಪ ಲೋಕುರ ಮತ್ತು ಊರಿನ ಮುಖಂಡರಾದ ಶ್ರೀ ಪುಂಡಲಿಕ ತಳವಾರ ಅವರು ಉಪಸ್ಥಿತರಿದ್ದರು.
ಕೈಗೊಂಡ ತೀರ್ಮಾನ : 40 ವರ್ಷ ಹಳೆಯದಾದ 3 ಕೊಠಡಿಗಳನ್ನು ಹಾಗೂ ಹಳೆಯದಾದ ಒಂದು ಅಡುಗೆ ಕೋಣೆಯನ್ನು ( 4 ನೇ ತರಗತಿ ನಡೆಯುತ್ತಿರುವ ಕೋಣೆ ಮತ್ತು 7 ನೇ ತರಗತಿ ನಡೆಯುತ್ತಿರುವ ಕೋಣೆ ಹಾಗೂ ಮಕ್ಕಳು ಊಟಕ್ಕೆ ಕೊಳುಳಿತುಕೊಳ್ಳುತ್ತಿರುವ ಕೋಣೆ ಹಾಗೂ storage room) ಇವುಗಳನ್ನು ನೆಲಸಮ ಮಾಡಿ ಹೊಸದಾಗಿ ಮೂರು ಕೊಠಡಿಗಳನ್ನು (G+2) ಮಾದರಿಯಲ್ಲಿ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಫೋಟೊಗಳು
2) ದಿನಾಂಕ 1.1.2024 ರಂದು ಹಳೆಯ ಮೂರು ಕಟ್ಟಡಗಳ ಡೆಮಾಲಿಶ್ ಮಾಡಲು ಮನವಿ ಕೊಡಲಾಯಿತು. BEO ಕಚೇರಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ
3) 2.1.2024 ರಂದು ಮಾನ್ಯ ಶ್ರೀ ಅಶೋಕ ಕುಮಾರ ಸಿಂದಗಿ BEO ಅವರು ಭೇಟಿ ನೀಡಿದರು.
6) ದಿನಾಂಕ 10.1.2024 ರಂದು ಶಾಲೆಯ ಎರಡು ಕೊಠಡಿಗಳನ್ನು ಹಾಗೂ ಒಂದು ಅಡುಗೆ ಕೋಣೆಯನ್ನು ನೆಲಸಮಗೊಳಿಸುತ್ತಿರುವ ಸಂದರ್ಭದಲ್ಲಿನ ಪೋಟೋಗಳು ಮತ್ತು ವಿಡಿಯೋ
ಕರ್ನಾಟಕ ಸರಕಾರ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ
ಕಾರ್ಯಾಲಯ ಧಾರವಾಡ ಶಹರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ ಛಾವಣಿ
ಹೊಸ ಶಾಲಾ ಕಟ್ಟಡ ಕಾಮಗಾರಿ ವಿವರ
|
ಕ್ರ.ಸಂ. |
ಮಂಜೂರಾದ ವರ್ಷ |
ಮಂಜೂರಾದ ಯೋಜನೆ |
ಮಂಜೂರಾದ ಕೊಠಡಿಗಳ
ಸಂಖ್ಯೆ |
PWD ಅಭಿಯಂತರರ ಹೆಸರು |
ಕಾಂಟ್ರ್ಯಾಕ್ಟರ್
ಹೆಸರು |
ಮಂಜೂರಾದ ಹಣ |
ಖರ್ಚಾದ ಹಣ |
ಷರಾ |
|
1 |
2022-23 |
ವಿವೇಕ ಯೋಜನೆ |
3 (2+1) |
ಶ್ರೀ ಕಟ್ನೇಕರ |
ಶ್ರೀ ಪಾಟೀಲ |
|
|
|
|
ಕಟ್ಟಡ ಕಟ್ಟಲು ಪ್ರಾರಂಭಿಸಿದ
ವರ್ಷ |
ಪ್ರಾರಂಭಿಸಿದ ದಿನಾಂಕ |
ಹಂತ 1 |
ಹಂತ 2 |
ಹಂತ 3 |
ಹಂತ 4 |
ಹಂತ 5 |
ಹಂತ 6 |
ಮುಕ್ತಾಯ ದಿನಾಂಕ |
|
2024-25 |
05-06-2024 |
05-06-2024 ಬುನಾದಿ |
10.06.2024 ಪ್ರಾರಂಭ ಹಂತ |
25.07.2024 ಲಿಂಟಲ್ ಹಂತ |
10.08.2024 ಸ್ಲ್ಯಾಬ್ ಹಂತ |
15.09.2024 ಮೇಲಿನ ಕೊಠಡಿ ಲಿಂಟಲ್ ಹಂತ |
|
|
ನವಲೂರ ಛಾವಣಿ
Last Update on 07.06.2024














.jpeg)


.jpeg)
.jpeg)








.jpeg)
.jpeg)


.jpeg)
.jpeg)




.jpg)
.jpg)
.jpg)
.jpg)



.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)










































No comments:
Post a Comment