1) 2023-24 ನೇ ಸಾಲಿನ ಮೊದಲ ಸಮುದಾಯದತ್ತ ಶಾಲಾ ಕಾರ್ಯಕ್ರಮ ದಿನಾಂಕ 30.10.2023 ರಂದು ನಡೆಯಿತು. ನೋಡಲ್ ಅಧಿಕಾರಿಗಳಾದ ಶ್ರೀಮತಿ ಗಾಯತ್ರಿ ಕಮ್ಮಾರ ಅವರು ಸಂದರ್ಶನ ನೀಡಿ ಮಾರ್ಗದರ್ಶನ ಮಾಡಿದರು. ಮತ್ತು ಧಾರವಾಡ ಶಹರ ವಲಯದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಮಂಜುನಾಥ ಅಡಿವೇರ ಅವರು ಆಗಮಿಸಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ್ಯ ವಿವಾಹ ಜಾಗೃತಿ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಬಾಲ್ಯ ವಿವಾಹ ಜಾಗೃತಿ ಕುರಿತು ಮಾತನಾಡಿದರು. ಮತ್ತು OOSC ಸಮೀಕ್ಷೆ ಮಾಡಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲಾಯಿತು.
ಭಾಗವಹಿಸಿದ ಮಕ್ಕಳ ಸಂಖ್ಯೆ :- 74
ಭಾಗವಹಿಸಿದ ಶಿಕ್ಷಕರ ಸಂಖ್ಯೆ :- 4
ಭಾಗವಹಿಸಿದ ಪಾಲಕರ ಸಂಖ್ಯೆ :- 10



.jpeg)

.jpeg)



.jpeg)
No comments:
Post a Comment