Sunday, February 5, 2023

ಶಾಲಾ ಶೈಕ್ಷಣಿಕ ತಪಾಸಣೆ

 ಶಾಲಾ ಶೈಕ್ಷಣಿಕ ತಪಾಸಣೆ ನಡೆದ ದಿನಾಂಕ: 23-02-2023

                   ಇಂದು ದಿನಾಂಕ 23.2.2023 ರಂದು 2022-23 ನೇ ಸಾಲಿನಲ್ಲಿ 2018-19 ರಿಂದ 2022-23 ನೇ ಸಾಲಿನ ವರೆಗಿನ ಸಂಪೂರ್ಣ ಶೈಕ್ಷಣಿಕ ತಪಾಸಣೆ ಮಾಡಲಾಯಿತು. ಶ್ರೀ ವಿಜಯಕುಮಾರ ಕರಿಕಟ್ಟಿ BRP, ಶ್ರೀಮತಿ ಜಯಲಕ್ಷ್ಮೀ H. BRP, ಶ್ರೀಮತಿ ಗಾಯತ್ರಿ ಕಮ್ಮಾರ CRP ನವಲೂರ, ಶ್ರೀಮತಿ ಶೋಭಾ ಕುಸಗಲ್ CRP ಸಪ್ತಪೂರ, ಶ್ರೀಮತಿ ಜಗ್ಗಲ CRP ಗಾಂಧಿ ಚೌಕ, ಇವರು ತಪಾಸಣೆ ಕೈಗೊಂಡರು. ಈ ಸಂದರ್ಭದಲ್ಲಿ No. 1 register, TC ವಹಿ, ಪಠ್ಯ ಪುಸ್ತಕ, ಸಮವಸ್ತ್ರ ಮತ್ತು ಶೂ ಸಾಕ್ಸ್ ವಹಿ, ಆವಕ ಜವಾಕ ವಹಿ, ಸಾಮಾನ್ಯ ದಾಸ್ತಾನು ವಹಿ, ಗ್ರಂಥಾಲಯ ವಹಿ, ಪ್ರಯೋಗಾಲಯ ವಹಿ, ಸಂದರ್ಶನ ವಹಿ, ಪೀಠೋಪಕರಣ ವಹಿ, ಕಲಿಕೋಪಕರಣ ವಹಿ, ಮೊಟ್ಟೆ ವಿತರಣಾ ವಹಿ, ಅನುಪಾಲನಾ ವಹಿ, ಮುಖ್ಯ ಶಿಕ್ಷಕರ ಪಾಠ ವೀಕ್ಷಣೆ ವಹಿ ಜ್ಞಾಪನ ವಹಿ ಪ್ರಗತಿ ಪತ್ರಗಳ ವಹಿ ಮುಂತಾದ ವಹಿಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡಿದರು. 

                 ತರಗತಿಗಳಿಗೆ ಭೇಟಿ ನೀಡಿ ಶಿಕ್ಷಕರ ಪಾಠ ವೀಕ್ಷಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಿದರು. ಹಾಗೂ ಈ ಶಾಲಾ ಶೈಕ್ಷಣಿಕ ತಪಾಸಣೆಗೆ ಸಂಬಂಧಿಸಿದ report ಕೆಳಗಿನ ಲಿಂಕ್ ನಲ್ಲಿ ಇದೆ.





1 comment: