ನಾವು ಮನುಜರು 2024-25 ನೇ ಸಾಲಿನ ವರದಿ ಹಾಗೂ ಪೋಟೋ
ನಾವು ಮನುಜರು 2024-25 ನೇ ಸಾಲಿನ ವೇಳಾಪಟ್ಟಿ ಹಾಗೂ ಕ್ರಿಯಾ ಯೋಜನೆ CLICK HERE
1 ) ಜುಲೈ 2024
2 ನೇ ವಾರದ ಕಾರ್ಯಕ್ರಮ ವರದಿ :
1. ಸಾಮಾಜಿಕ ಸಾಮರಸ್ಯ :
ದಿನಾಂಕ : 10.07.2024 ರಂದು ಮಕ್ಕಳಿಗೆ ಸಾಮಾಜಿಕ ಪರಿಸರ ಜಾಗೃತಿ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಯಿತು.
2. ವೈಜ್ಞಾನಿಕ ಮನೋಭಾವ :
ದಿನಾಂಕ 11.07.2024 ರಂದು ಚಂದ್ರಯಾನ ಕುರಿತು ಮಕ್ಕಳಿಗಾಗಿ ON-LINE ರಸಪ್ರಶ್ನೆಯನ್ನು ಏರ್ಪಡಿಸಲಾಯಿತು
3. ಸಹಬಾಳ್ವೆ :
ಮಕ್ಕಳಿಗೆ ಭಾಷಾ ವಿಷಯಕ್ಕೆ ಸಂಬಂಧಿಸಿದ ಗುಂಪು ಚಟುವಟಿಕೆಗಳನ್ನು ನೀಡಲಾಯಿತು.
3 ನೇ ವಾರದ ಕಾರ್ಯಕ್ರಮ ವರದಿ :
1. ಸಾಮಾಜಿಕ ಸಾಮರಸ್ಯ :
ಮಕ್ಕಳಿಗೆ ಜಾನಪದ ಆಟಗಳನ್ನು ಆಡಿಸಲಾಯುತು . ಗೋಲಿ ಆಟ, ಬುಗುರಿ ಆಟ, ಚೌಕಾಬಾರ, ಕುಂಟೆಬಿಲ್ಲೆ ಚಿನ್ನಿ ದಾಂಡು ಮುo.
2. ವೈಜ್ಞಾನಿಕ ಮನೋಭಾವ :
ಮಕ್ಕಳೊಂದಿಗೆ ಚಂದ್ರಯಾನ ಕುರಿತು ಮತ್ತಷ್ಟು ಮಾಹಿತಿಗಳನ್ನು ಚರ್ಚಿಸಲಾಯಿತು. ಚಂದ್ರಯಾನ ನಡೆಸಿದ ಅಧ್ಯಯನ ಕುರಿತು ತಿಳಿಸಲಾಯಿತು.
3. ಸಹಬಾಳ್ವೆ :
ಮಕ್ಕಳಿಗೆ ಕಾಡುಪ್ರಾಣಿಗಳು , ಸಾಕುಪ್ರಾಣಿಗಳು , ಸಸ್ಯಾಹಾರಿಗಳು , ಮುo ಪ್ರೊಜೆಕ್ಟ್ ಮಾಡಲು ನೀಡಲಾಯಿತು.
2 ) ಆಗಸ್ಟ್ 2024
ಧಾರ್ಮಿಕ ಹಬ್ಬಗಳ ಹಿನ್ನಲೆ ಶ್ರಾವಣ ಮಾಸ, ನಾಗರ ಪಂಚಮಿ ನೈರ್ಮಲ್ಯ & ಆರೋಗ್ಯ – On-Line ರಸಪ್ರಶ್ನೆ ಆಯೋಜನೆ.ಸಹಪಂಕ್ತಿ ಭೋಜನದ ಮಹತ್ವ ವಿಚಾರ ಪ್ರತಿ ದಿನ ಸಹಪಂಕ್ತಿ ಭೋಜನ ಮಾಡಿಸುವುದು ರಾಷ್ಟ್ರೀಯ ಹಬ್ಬಗಳ ಆಚರಣೆ ಸ್ವಾತಂತ್ರ್ಯ ದಿನ ಆಚರಣೆ ವಿವಿಧ ಸ್ಪರ್ಧೆಗಳು ಪರಿಸರ ಜಾಗೃತಿ ಚಿತ್ರ ಬಿಡಿಸುವ ಸ್ಪರ್ಧೆ ಒಳಾಂಗಣ ಆಟಗಳ ಚಟುವಟಿಕೆ ವಿವಿಧ ಧಾರ್ಮಿಕ ಹಬ್ಬಗಳ ಕುರಿತು ಚರ್ಚೆ ಸರಳ ವಿಜ್ಞಾನ ಪ್ರಯೋಗಳ ವೀಡಿಯೋ ಪ್ರದರ್ಶನ ಪೋಷ್ಟಿಕಾಂಶಗಳ ಪರಿಚಯ ಸಮಾಜ ಸುಧಾರಕರ ಕುರಿತು ಆಸು ಭಾಷಣ ಉದಾ: ಬಸವೇಶ್ವರ, ಶಂಕರಾಚಾರ್ಯರು ಮುಂ. ಸರಳ ವಿಜ್ಞಾನ ಪ್ರಯೋಗಗಳನ್ನು ಮಾಡಿಸುವುದು. ಅಡುಗೆ ಮನೆ ವಿಜ್ಞಾನ
3 ) ಸೆಪ್ಟೆಂಬರ್ & ಅಕ್ಟೋಬರ್ 2024
ಕುಲ ಕಸುಬುಗಳ ಕುರಿತು ಕಿರು ಚಿತ್ರ ಪ್ರದರ್ಶನ / ಚರ್ಚೆ
ವಿಟ್ಯಾಮಿನಗಳ ಪರಿಚಯ ಆರೋಗ್ಯ ವಿಜ್ಞಾನ.
ವಿಭಕ್ತ & ಅವಿಭಕ್ತ ಕುಟುಂಬ ಕಿರು ಚಿತ್ರ ಪ್ರದರ್ಶನ
ನಿತ್ಯ ಜೀವನದಲ್ಲಿ ವಿಜ್ಞಾನಸ್ಥಳೀಯ ವ್ಯಕ್ತಿಗಳಿಂದ ಉಪನ್ಯಾಸ
ಸ್ಥಳೀಯ ಪ್ರಸಿದ್ಧ ತಾಣಗಳ ಪರಿಚಯ
ಮನೆ ಮದ್ದುಗಳ ಪರಿಚಯ ಮತ್ತು ಮಹತ್ವ
ರಾಷ್ಟ್ರೀಯ ಚಿಹ್ನೆಗಳು ಚಿತ್ರ ಬಿಡಿಸುವ ಸ್ಪರ್ಧೆ
ಗ್ರಂಥಾಲಯ ಮಹತ್ವ ( ತಿಂಗಳಿಗೆ ಎರಡು ದಿನಗಳು ಗ್ರಂಥಾಲಯ ದಿನ)
ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸ
4 ) ನವೆಂಬರ್ 2024 :
100 ದಿನಗಳ ಓದುವ ಅಭಿಯಾನಕ್ಕೆ ಚಾಲನೆ. ಮಕ್ಕಳಿಗೆ ತಮ್ಮ ಕುಟುಂಬದ ಬಗ್ಗೆ ಮಾತನಾಡಲು ಮಾರ್ಗದರ್ಶನ ಕುಟುಂಬದ ಕಥೆಗಳು ಚಟುವಟಿಕೆ ನಿರ್ವಹಣೆ.
ಮಕ್ಕಳಿಗೆ ಭಗವದ್ಗೀತೆ ಶ್ಲೋಕಗಳನ್ನು ಹೇಳುವುದು. ಮತ್ತು ಅವುಗಳ ಅರ್ಥ ತಿಳಿಸಿಕೊಡುವುದು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಥಳೀಯ ಆಟಗಳನ್ನು ಆಡಿಸಲಾಯಿತು. ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಸಂಭ್ರಮ ಶನಿವಾರದಡಿಯಲ್ಲಿ ಮಕ್ಕಳಿಗೆ ಆರೋಗ್ಯ ಜೀವನ ಶೈಲಿ ವಿಷಯ ಹಾಗೂ ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ಆಹಾರ ಮುಖ್ಯ ಎಂದು ತಿಳಿಸಲಾಯಿತು.
4 ) ಡಿಸೆಂಬರ್ 2024 :
@ ದಿನಾಂಕ 03.12.2024 ವಿಶ್ವ ಅಂಗ ವಿಕಲಚೇತನರ ದಿನಾಚರಣೆ ಹಾಗೂ ಹೆಣ್ಣು ಮಕ್ಕಳ ವೈಯಕ್ತಿಕ ಜಾಗೃತಿ ಕಾರ್ಯಕ್ರಮ
ಅತಿಥಿಗಳಾಗಿ ಶ್ರೀಮತಿ ಗಾಯತ್ರಿ ಕಮ್ಮಾರ ಮೇಡಮ್ CRP ನವಲೂರ ಇವರು ಭಾಗವಹಿಸಿದ್ದರು .
@ ದಿನಾಂಕ 06.12.2024 ಶುಕ್ರವಾರ ಡಾ. ಬಿ ಆರ್ ಅಂಬೇಡ್ಕರ ಮಹಾಪರಿನಿರ್ಮಾಣ ದಿನಾಚರಣೆ ಆಚರಣೆ.
@ 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗ್ರಂಥಾಲಯ ಭೇಟಿ, ಸಾಹಿತ್ಯ ಕ್ಯಾಲೇಂಡರ್ ತಯಾರಿಸುವುದು, ಶೀರ್ಷಿಕೆ ಮರ ರಚನೆ, ಪಾಕ ವಿಧಾನ ಓದುವುದು ಮುಂ.
@ 2024-25 ನೇ ಸಾಲಿನಲ್ಲಿ ದಿನಾಂಕ 21.12.2024 ಶನಿವಾರದಂದು ಬೆಳಗ್ಗೆ 8.30 ಕ್ಕೆ ನಾವು ಮನುಜರು ಹಾಗೂ ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಒಂದು ಹೊರ ಸಂಚಾರ ಹೋಗಲಾಯಿತು. ಮೊದಲು ಕಿತ್ತೂರಿನ ಸೋರ್ಯದೇವ ದೇವಸ್ಥಾನಕ್ಕೆ ಭೇಟಿ ನೀಡಿದೆವು. ನಂತರ ದೇವಾಂಗನ ಕಮಲ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಮತ್ತು ಅಲ್ಲೆ ಇರುವ ದೇಗುಲಹಳ್ಳಿ ದೇವಸ್ಥಾನಕ್ಕೆ ಭೇಟಿ ನೀಡಿ ನಂದಗಡಕ್ಕೆ ಹೋದೆವು ಅಲ್ಲಿ ಸಂಗೋಳ್ಳಿ ರಾಯಣ್ಣನ ಸಮಾದಿ ಸ್ಥಳಕ್ಕೆ ಭೇಟಿ ನೀಡಿದೆವು ನಂತರ ಕಿತ್ತೂರಿಗೆ ಬಂದು ಕೋಟೆ ಆವರಣದಲ್ಲಿ ಮಧ್ಯಾಹ್ನ ಊಟ ಮಾಡಿದೆವು. ಹಾಗೂ ನಂತರ ಸಂಗೋಳ್ಳಿ ರಾಯಣ್ಣನ ಹುಟ್ಟೂರಾದ ಸಂಗೋಳ್ಳಿಗೆ ಹೋದೆವು ಅಲ್ಲಿ 12 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ "ಸಂಗೋಳ್ಳಿ ರಾಯಣ್ಣ ಶೌರ್ಯಭೂಮಿ ಶಿಲ್ಪವನಕ್ಕೆ ಬೇಟಿ ನೀಡಿದೆವು. ಅದು ಕಿತ್ತೂರಿನ ಇತಿಹಾಸ ಸಾರುವ ಶಿಲ್ಪವನ ನಂತರ ಮರಳಿ ಶಾಲೆಗೆ ಬಂದಾಗ ಸಮಯ ರಾತ್ರಿ 8.00
( ಪೋಟೋಗಳು PHOTO GALLARY ಪೇಜ್ ನಲ್ಲಿ ಇವೆ.
ನಾವು ಮನುಜರು 2024-25 ಫೋಟೋ ಗ್ಯಾಲರಿ
ಜುಲೈ ದಿಂದ ಸೆಪ್ಟೆಂಬರ್ ತಿಂಗಳು 👇









.jpeg)
.jpeg)







.jpeg)
.jpeg)
.jpeg)



.jpeg)

.jpeg)



.jpeg)




.jpeg)



.jpeg)



.jpeg)
.jpeg)




.jpeg)
.jpeg)

.jpeg)

.jpeg)

.jpeg)

.jpeg)












.jpeg)

.jpeg)
.jpeg)
.jpeg)

.jpeg)
.jpeg)

.jpeg)
.jpeg)
.jpeg)

.jpeg)























No comments:
Post a Comment