Monday, March 11, 2024

21 ದಿನಗಳು ಓದುವ ಅಭಿಯಾನ

 21 ದಿನಗಳ ಓದುವ ಅಭಿಯಾನ ಸೆಪ್ಟಂಬರ್‌ 2024

ದಿನಾಂಕ : 03.09.2024 ‌                :        ರೀಡ್ - ಎ - ಥಾನ್

ದಿನಾಂಕ 03.09.2024 ರಂದು ರೀಡ್‌ ಎ ಥಾನ್‌ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಮಕ್ಕಳೊಂದಿಗೆ ಶಿಕ್ಷಕರು ಸೇರಿ ಬೆಳಗ್ಗೆ 11.00 ರಿಂದ 11.30 ರ ವರೆಗೆ ಪುಸ್ತಕವನ್ನು ಓದುವುದರ ಮೂಲಕ 21 ದಿನಗಳ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.











ದಿನಾಂಕ : 04.09.2024 ‌                :        ಓದುವ ಮೂಲೆ
                ಇಂದು ಮಕ್ಕಳಿಗೆ ಓದುವ ಮೂಲೆ ಅಂದರೆ ಮಕ್ಕಳಿಗೆ ಇಷ್ಟವಾದ ಪುಸ್ತಕಗಳನ್ನು ನೀಡಿ ಓದಲು ಅವಕಾಶ ಕಲ್ಪಿಸಲಾಯಿತು. ಮತ್ತು ಹರಿದ ಪುಸ್ತಕಳನ್ನು ಸರಿಪಡಿಸಲಾಯಿತು.

 



ದಿನಾಂಕ : 06.09.2024 ‌               ಕಾಮಿಕ್ ಕಥೆಗಳನ್ನು ಓದುವುದು 
ಇಂದು ಮಕ್ಕಳಿಗೆ ಕಾಮಿಕ್ ಕಥೆಗಳನ್ನು ಪರಿಚಯಿಸಲಾಯಿತು ಮತ್ತು ಕಾಮಿಕ್ ಕಥೆಗಳನ್ನು ಚಿತ್ರ ಸಹಿತ ಮಕ್ಕಳಿಂದ ಬರೆಸಲಾಯಿತು. ಹಾಗೂ ಚಂದಮಾಮ , ಬಾಲಮಿತ್ರದಲ್ಲಿ ಇರುವ ಕಾಮಿಕ್ ಕಥೆಗಳನ್ನು ಮಕ್ಕಳಿಂದ ಓದಿಸಲಾಯಿತು.

ದಿನಾಂಕ : 07.09.2024 ‌               ಮಕ್ಕಳು ಮನೆಯಲ್ಲಿ ಗಣಪತಿ ಕಥೆಯನ್ನು ಓದಿ WhatsApp ನಲ್ಲಿ ಶೇರ್‌ ಮಾಡಿದ್ದಾರೆ

ಮಕ್ಕಳಿಗೆ ಮನೆಯಲ್ಲಿ ಗಣೇಶ ಹಬ್ಬದ ದಿನ ಗಣೇಶನ ಕಥೆಗಳನ್ನು ಓದಲು ತಿಳಿಸಲಾಯಿತು


ದಿನಾಂಕ : 08 & 09 .09.2024 ‌               ಅಜ್ಜಿ ತಾತನೀಗೋಸ್ಕರ ಓದು 


ಮಕ್ಕಳಿಗೆ ಮನೆಯಲ್ಲಿ ಅಜ್ಜ ಹಾಗೂ ಅಜ್ಜಿಯ ಜೊತೆ ಸೇರಿ ಕಥೆಗಳನ್ನು ಓದಲು ತಿಳಿಸಲಾಯಿತು.

ದಿನಾಂಕ : 10.09.2024 ‌               ಮನೆಯಲ್ಲಿ ಓದುವ ಮೂಲೆ 

ಮಕ್ಕಳಿಗೆ ಮನೆಯಲ್ಲಿ ತಮಗೆ ಇಷ್ಟವಾದ ಕಥೆಗಳನ್ನು / ಪುಸ್ತಕಗಳನ್ನು / ಪಠ್ಯ ಪುಸ್ತಕಗಳನ್ನು ಓದಲು ತಿಳಿಸಲಾಯಿತು. ಹಾಗೂ ಪ್ರತಿ ದಿನ ನೆಗೆಲಸ ಮಾಡಿಕೊಂಡು ಬರಲು ತಿಳಿಸಲಾಯಿತು.

ದಿನಾಂಕ : 12.09.2024 ‌              ಪೋಷಕರಿಂದ ಕಥೆ ಹೇಳಿಸುವುದು. 
ಇಂದು ಮಕ್ಕಳ ಪಾಲಕರನ್ನು ಹಾಗೂ ಪೋಷಕರನ್ನು ಶಾಲೆಗೆ ಆಹ್ವಾನಿಸಿ 21 ದಿನಗಳ ಓದು ಅಭಿಯಾನದ ಮಹತ್ವ ತಿಳಿಸಲಾಯಿತು. ಹಾಗೂ ಪೋಷಕರಿಂದ ಪುಸ್ತಕಗಳನ್ನು ಕೂಡ ಓದಿಸಲಾಯಿತು.

ದಿನಾಂಕ : 13.09.2024 ‌
              ಜಾಥಾ ದಿನ. 
ಇಂದು ಮಕ್ಕಳನ್ನು ಕರೆದುಕೊಂಡು ಓದಿನ ಮಹತ್ವ ಸಾರು ಫಲಕಗಳನ್ನು ಪ್ರದರ್ಶಿಸುತ್ತ ಹಾಗೂ ಘೋಷಣೆಗಳನ್ನು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.







No comments:

Post a Comment