Monday, March 11, 2024

ಓದು ಕರ್ನಾಟಕ 2024-25, 2025-26

ಓದು ಕರ್ನಾಟಕ 2024-25 , 2025-26
1. ದಿನಾಂಕ 8.12.2025
ಇಂದು 4 ಮತ್ತು 5 ನೆ ತರಗತಿಯ ಎಲ್ಲಾ ಮಕ್ಕಳಿಗೆ ಪ್ರಾರಂಭಿಕ ಮೌಲ್ಯ ಮಾಪನ ಮಾಡಲಾಯಿತು.


       ಇಂದು ದಿನಾಂಕ 14.02.2025 ರಂದು 2024 - 25 ನೇ ಸಾಲಿನ ಓದು ಕರ್ನಾಟಕ ಕಾರ್ಯಕ್ರಮವನ್ನು 4 ಮತ್ತು 5 ನೇ ತರಗತಿ ಮಕ್ಕಳಿಗಾಗಿ ಅನುಷ್ಠಾನಗೊಳಿಸಲಾಯಿತು. ಹಾಗೂ ಇದರ ಭಾಗವಾಗಿ ಪ್ರಾರಂಭಿಕ ಮೌಲ್ಯ ಮಾಪನ ಮಾಡಿ ಮಕ್ಕಳನ್ನು ವಿವಿಧ ಕಲಿಕಾವಾರು  ಗುಂಪು ಮಾಡಲಾಯಿತು.

1. ಕನ್ನಡ : ಮಕ್ಕಳಿಗೆ ಪ್ಯಾರಾ ಮತ್ತು ಕಥೆ ಹಾಗೂ ಪದಗಳನ್ನು ಓದಲು ಕೊಟ್ಟು ಮಕ್ಕಳನ್ನು ವಿವಿಧ ಗುಂಪುಗಳನ್ನು ಮಾಡಲಾಯಿತು. 
2. ಗಣಿತ : ಮಕ್ಕಳಿಗೆ ಅಂಕಿಗಳನ್ನು ಹಾಗೂ ಸಂಕಲನ, ವ್ಯವಕಲನ, ಗುಣಾಕಾರ ಹಾಗೂ ಭಾಗಾಕಾರ ಲೆಕ್ಕಗಳನ್ನು ನೀಡಿ ಗುಂಪುಗಳನ್ನು ಮಾಡಲಾಯಿತು.




No comments:

Post a Comment