ಮಕ್ಕಳಿಗೆ ಮೊದಲ ಹೆಜ್ಜೆ ಸ್ವೀಕರಿಸುವುದನ್ನು ಕಲಿ ರಾಧಿಕಾಳ ಕುಟುಂಬ ಕಥೆಯನ್ನು ತೋರಿಸಲಾಯಿತು.
ವಿಶೇಷ ಚೇತನ ಉಳ್ಳ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲಾಯಿತು.ಮತ್ತು module ನಲ್ಲಿ ಇರುವ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲಾಯಿತು ಮಕ್ಕಳಿಗೆ ವಿಶೇಷ ಚೇತನವುಳ್ಳ ಮಕ್ಕಳ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.
2025-26 ನೆ ಸಾಲಿನಲ್ಲಿ ಪ್ರಾರ್ಥನಾ ಅವಧಿಯಲ್ಲಿ ನಡೆಸಲಾಗುವ ಸಚೇತನ ಕಾರ್ಯಕ್ರಮಗಳ ಹಾಗೂ ಸಂಭ್ರಮ ಶನಿವಾರ ಕಾರ್ಯಕ್ರಮಗಳ ಫೋಟೊಗಳು




No comments:
Post a Comment