3) 2019-20 ನೇ ಸಾಲಿನ ಇಕೋ ಕ್ಲಬ್ ವರದಿ
4) 2021-22 ನೇ ಸಾಲಿನ ಇಕೋ ಕ್ಲಬ್ ವರದಿ
6)
ವನಸಿರಿ ECO CLUB ಕಾರ್ಯಕ್ರಮದ ವರದಿ & photos : 2024-25
ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಜಿಲ್ಲಾ ಪಂಜಾಯತ ಧಾರವಾಡ
ವನಸಿರಿ ಇಕೋ ಕ್ಲಬ್ 2024-25 |
ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ಉಸಿರು
ವನಸಿರಿ ರಾಷ್ಟ್ರೀಯ ಹಸಿರು ಪಡೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ ಛಾವಣಿ ಧಾರವಾಡ
2024-25 ನೇ ಸಾಲಿನ ಕ್ರಿಯಾಯೋಜನೆ
ಕ್ರ.ಸಂ. | ದಿನಾಂಕ | ವಿಷಯ | ಪೂರಕಚಟುವಟಿಕೆಗಳು |
1 | 05-06-2024 | ಇಕೋ ಕ್ಲಬ್ ರಚನೆ, ಪರಿಸರ ದಿನಾಚರಣೆ | ಇಕೋ ಕ್ಲಬ್ ರಚನೆ, ಇಕೋ ಕ್ಲಬ್ ಪದಾಧಿಕಾರಿಗಳ ಆಯ್ಕೆ. ಪರಿಸರ ಮಹತ್ವ ಸ್ವಚ್ಚತೆ ಬಗ್ಗೆ ಅರಿವ |
2 | 05-06-2024 | ಹಸಿರು ಕರ್ನಾಟಕ ವನಮಹೋತ್ಸವ | ಶಾಲಾ ಆವರಣದಲ್ಲಿ ಗುಂಡಿ ತೋಡಿ ಗಿಡ ನೆಡುವುದು ಹಾಗೂ ಪೋಷಿಸುವುದು. |
3 | 02-10-2024 | ಗಾಂಧಿ ಜಯಂತಿ | ಗಾಂಧಿ ಜಯಂತಿ ನಿಮಿತ್ತ ಶಾಲಾ ಆವರಣ, ಸುತ್ತಲಿನ ಪರಿಸರ ಸ್ವಚ್ಚಗೊಳಿಸುವುದು |
4 | ನವೆಂಬರ್ 2024 | ನೀರಿನ ಅರಿವು ಕಾರ್ಯಕ್ರಮ | ಮಕ್ಕಳಲ್ಲಿ ನೀರಿನ ಅರಿವು ಮತ್ತು ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು. |
5 | ನವೆಂಬರ್ 2024 | ಪರಿಸರ ಜಾಗೃತಿ ಉಪನ್ಯಾಸ | ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸುವುದು. |
6 | ಡಿಸೆಂಬರ್ 2024 | ವಿವಿಧ ಸ್ಪರ್ಧೆಗಳ ಆಯೋಜನೆ | ಪ್ರಬಂಧ, ರಂಗೋಲಿ, ಚಿತ್ರಕಲೆ, ಛದ್ಮವೇಷ, ಚರ್ಚಾಕೂಟ, ರಸಪ್ರಶ್ನೆ, ಸ್ಪರ್ಧೆಗಳನ್ನು ಆಯೋಜನೆ ಮಾಡುವುದು. |
5 | 26-01-2025 | 73 ನೇ ಗಣರಾಜ್ಯೋತ್ಸವ ದಿನ | ದ್ವಜಾರೋಹಣ, ಸ್ವಚ್ಚತಾ ಪ್ರತಿಜ್ಞೆ. |
8 | 26.01.2025 | ಸಮಾರೋಪ ಸಮಾರಂಭ | ಇಕೋ ಕ್ಲಬ್ ನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ ಮಕ್ಕಳಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ. |
ಇಕೋ ಕ್ಲಬ್ ನ ಪದಾಧಿಕಾರಿಗಳ ವಿವರ
ಗೌರವ ಅಧ್ಯಕ್ಷರು : ಶ್ರೀ ಎಸ್ ಪಿ ಮಠಪತಿ ಮುಖ್ಯ ಶಿಕ್ಷಕರು
ಮಾರ್ಗದರ್ಶಕ ಶಿಕ್ಷಕರು : ಶ್ರೀಮತಿ ತನುಜಾ ರಾ. ಕುಲಕರ್ಣಿ ವಿಜ್ಞಾನ ಶಿಕ್ಷಕರು.
ಕ್ರ.ಸಂ | ವಿದ್ಯಾರ್ಧಿ/ನಿಯರ ಹೆಸರು | ಹುದ್ದೆ | ಲಿಂಗ | ವರ್ಗ |
1 | PRANAM IRANNA SURVE | ಅಧ್ಯಕ್ಷರು | ಗಂಡು | 7 |
2 | KEERTI VISHNU SALUNKE | ಸದಸ್ಯರು | ಹೆಣ್ಣು | 6 |
3 | KOUSHIK DARKOJI | ಸದಸ್ಯರು | ಗಂಡು | 6 |
4 | MABUBI GOUSMODIN DHARWAD | ಸದಸ್ಯರು | ಹೆಣ್ಣು | 6 |
5 | PRADEEP LAXMAN CHAVAN | ಸದಸ್ಯರು | ಗಂಡು | 6 |
6 | PRATHAM LAXMAN CHAVAN | ಸದಸ್ಯರು | ಗಂಡು | 6 |
7 | PREETAM DEVENDRA JAWALAKAR | ಸದಸ್ಯರು | ಗಂಡು | 6 |
8 | PRUTVI MUTTURAJ HONNAPPANAVAR | ಸದಸ್ಯರು | ಹೆಣ್ಣು | 6 |
9 | SANAYA NAJEER SHEKH | ಸದಸ್ಯರು | ಹೆಣ್ಣು | 6 |
10 | SHASHIDHAR IRAPPA KADAPPANAVAR | ಸದಸ್ಯರು | ಗಂಡು | 6 |
11 | SHRIDEVI KAREPPA LOKUR | ಸದಸ್ಯರು | ಹೆಣ್ಣು | 6 |
12 | SNEHA SHIVAKUMAR RAWAL | ಸದಸ್ಯರು | ಹೆಣ್ಣು | 6 |
13 | ABDULKARIM GODEWALE | ಸದಸ್ಯರು | ಗಂಡು | 7 |
14 | AMRUTA MAHADEVAPPA MADDANI | ಸದಸ್ಯರು | ಹೆಣ್ಣು | 7 |
15 | ANVITA SUBHAS KAMBALE | ಸದಸ್ಯರು | ಹೆಣ್ಣು | 7 |
16 | BHIMASEN SUBHASH LOKUR | ಸದಸ್ಯರು | ಗಂಡು | 7 |
17 | CHANDRU GORAVANAKOLLA | ಸದಸ್ಯರು | ಗಂಡು | 7 |
18 | DAVALABI GOUSMODIN DHARWAD | ಸದಸ್ಯರು | ಹೆಣ್ಣು | 7 |
19 | GURUNATH CHANDRASHEKAR SHIRUR | ಸದಸ್ಯರು | ಗಂಡು | 7 |
20 | IKRA MOHAMMAD JAFAR MIRJI | ಸದಸ್ಯರು | ಹೆಣ್ಣು | 7 |
21 | KARTIK MUTTURAJ HONNAPPANAVAR | ಸದಸ್ಯರು | ಗಂಡು | 7 |
22 | MOHAN WADEKAR | ಸದಸ್ಯರು | ಗಂಡು | 7 |
22 | AMRUTA ANAND WADEKAR | ಸದಸ್ಯರು | ಹೆಣ್ಣು | 7 |
23 | SANDESH BHEEMASING LAMANI | ಸದಸ್ಯರು | ಗಂಡು | 7 |
24 | SANJANA SHIVAPPA BYADARAKOPPA | ಸದಸ್ಯರು | ಹೆಣ್ಣು | 7 |
25 | VARSHA MANE | ಸದಸ್ಯರು | ಹೆಣ್ಣು | 7 |
26 | VISHAL ASHOK KOLI | ಸದಸ್ಯರು | ಗಂಡು | 7 |
27 |
|
|
|
|
28 |
|
|
|
|
29 |
|
|
|
|
ಇಕೋ ಕ್ಲಬ್ ನ ಉದ್ದೇಶಗಳು
Ø ಪರಿಸರ ಹಬ್ಬ ಆಚರಿಸಿ ಶಾಲಾ ಆವರಣದಲ್ಲಿ ಸಸಿ ನಡೆವುದು, ಪೋಷಿಸುವುದು
ಬೆಳೆಸುವುದು.
Ø ಪರಿಸರ ರಕ್ಷಣೆ, ಜಲ, ವಾಯು, ಶಬ್ದ, ಮಣ್ಣಿನ ಮಾಲಿನ್ಯಗಳ ಬಗೆ ಸಂಪನ್ಮೂಲ
ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು.
Ø ಪರಿಸರ ಪ್ರೇಮಿಗಳ ಕಾರ್ಯ ಜೀವನ ಚರಿತ್ರೆ ಪರಿಸರ ಸಂರಕ್ಷಣೆ ಕುರಿತು
ಪ್ರಬಂಧ, ಚಿತ್ರ ಕಲೆ, ರಂಗೋಲಿ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸುವುದು.
Ø ಕಸದ ನಿರ್ವಹಣೆ ಬಗ್ಗೆ ಜಾಗ್ರತಿ ಮೂಡಿಸುವುದು. ಹಸಿಕಸ ಮತ್ತು ಒಣಕಸ
ಬೇರ್ಪಡಿಸುವುದು.
Ø ಸಾವಯವ ಗೊಬ್ಬರ ತಯಾರಿಕೆ, ಉಪಯೋಗ ಕುರಿತು ದೃಕ್ ಶ್ರವಣೋಪಕರನಗಳ ಮೂಲಕ
ಅರಿವು ಮೂಡಿಸುವುದು.
Ø ನೀರಿನ ಬಳಕೆ ಮತ್ತು ಸಂರಕ್ಷಣೆ.
Ø ಸ್ವಚ್ಚತಾ ಆಂದೋಲನ, ಪ್ಲಾಸ್ಟಿಕ್ ಬಳಕೆ ನಿಷೇಧ ಸ್ವಚ್ಚ ಭಾರತ ಕಾರ್ಯಕ್ರಮ
ಆಯೋಜಿಸುವುದು.
Ø ಪರಿಸರ ಮಾಲಿನ್ಯದಿಂದ ಜೀವ ವೈವಿದ್ಯತೆಯ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ
ತಿಳುವಳಿಕೆ ಮೂಡಿಸುವುದು.
Ø ಔಷಧಿ ಸಸ್ಯಗಳ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸುವುದು. ಮನೆ ಮದ್ದುಗಳ
ಪರಿಚಯ ಮೂಡಿಸುವುದು.
Ø ಆರೋಗ್ಯ ಮಾಹಿತಿ ನೀಡುವುದು.
Ø ಪರಿಸರದಲ್ಲಿ ಸ್ವಚ್ಚತೆ ನೈರ್ಮಲ್ಯದ ಬಗ್ಗೆ ತಿಳಿಸುವುದು.
Ø ಗಿಡಗಳನ್ನು ಬೆಳೆಸುವ, ಸಂರಕ್ಷಣೆಯ ಮನೋಭಾವ ಬೆಳೆಸುವುದು.
ದಿನಾಂಕ : 05-06-2024
ಪರಿಸರ ದಿನಾಚರಣೆ ಆಚರಣೆ
ಇಂದು ಇಕೋ ಕ್ಲಬ್ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಮಕ್ಕಳಲ್ಲಿ ಗಿಡ ಬೆಳೆಸುವುದರ ಮಹತ್ವ ತಿಳಿಸಲಾಯಿತು ಹಾಗೂ ಸ್ಥಳಾವಕಾಶ ಇದ್ದಷ್ಟು ಹಾಗೂ ಪಾಟ್ ಗಳಲ್ಲಿ ಗಿಡಗಳನ್ನು ನೆಡಲಾಯಿತು.
ದಿನಾಂಕ : 02-10-2024
ಮಾಹಾತ್ಮ ಗಾಂಧಿ ಜಯಂತಿ
ಇಂದು ಇಕೋ ಕ್ಲಬ್ ಅಡಿಯಲ್ಲಿ ಮಾಹಾತ್ಮ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಜಾಗೃತಿ ಕುರಿತು On-Line ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಮಕ್ಕಳು ಅತ್ಯಂತ ಖುಷಿಯಿಂದ ಭಾಗವಹಿಸಿದರು.
ದ ದಿನಾಂಕ : 02-10-2024
ಮಾಹಾತ್ಮ ಗಾಂಧಿ ಜಯಂತಿ
ಇಂದು ಇಕೋ ಕ್ಲಬ್ ಅಡಿಯಲ್ಲಿ ಮಾಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು. ಹಾಗೂ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಲಾಯಿತು. ಮತ್ತು ಶಾಲಾ ಆವರಣವನ್ನು ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಮತ್ತು ಮಾನವ ಸರಪಳಿ ನಿರ್ಮಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.
ದಿನಾಂಕ : 20-11-2024
ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಚಟುವಟಿಕೆ
ಇಂದು ನಮ್ಮ ಶಾಲೆಯಲ್ಲಿ ಇಕೋ ಕ್ಲಬ್ ಅಡಿಯಲ್ಲಿ ಮಕ್ಕಳಿಗಾಗಿ ಪರಿಸರ ಸಂರಕ಼್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯುವರಾಜ ನಾರಾಯಣಕರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ಲಾಸ್ಟಿಕ ಮುಕ್ತ ಪರಿಸರ ನಿರ್ಮಾಣ ಕುರಿತು ಮಾತನಾಡಿದರು. ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವನಸಿರಿ ECO CLUB ಕಾರ್ಯಕ್ರಮದ photos : 2022-23







.jpeg)

.jpeg)
.jpeg)

.jpeg)
.jpeg)

.jpeg)
.jpeg)

.jpeg)

.jpeg)





.jpeg)







.jpeg)


.jpeg)
.jpeg)






No comments:
Post a Comment