Tuesday, September 14, 2021

SDP & SAP

ಶಾಲಾ ಶೈಕ್ಷಣಿಕ ಯೋಜನೆ 2023-24

1              ಶಾಲೆಯ ಹೆಸರು ಮತ್ತು ವಿಳಾಸ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ

ಛಾವಣಿ ಧಾರವಾಡ ಶಹರ

2             ಡೈಸ್ಸಂಖ್ಯೆ                       : 29090702107

3             ಮುಖ್ಯ ಶಿಕ್ಷಕರ ಹೆಸರು             : ಶ್ರೀ ಎಸ್ಪಿ ಮಠಪತಿ

4            ಮೊಬೈಲ್ಸಂಖ್ಯೆ :                 : 6360419279

5             ಶಾಲೆಯಲ್ಲಿರುವ ಶಿಕ್ಷಕರ ವಿವರ

ಕ್ರ. ಸಂ.

ಶಿಕ್ಷಕರ ಹೆಸರು

ಬೋದಿಸುತ್ತಿರುವ ತರಗತಿ

ವಿಷಯ

ಒಟ್ಟು ಸೇವೆಗಳು

ಶಾಲೆಗೆ ಬಂದ ದಿನಾಂಕ

1

ಶ್ರೀ ಎಸ್ಪಿ ಮಠಪತಿ

4

ಎಲ್ಲಾ ವಿಷಯ

34 ವರ್ಷಗಳು

27-06-2023

2

ಶ್ರೀಮತಿ ಎಮ್.‌ ಆರ್.‌ ಹೊಸಮನಿ

ನಲಿಕಲಿ

ಎಲ್ಲಾ ವಿಷಯ

29ವರ್ಷಗಳು

22-06-2012

3

ಶ್ರೀಮತಿ ಟಿ. ಆರ್‌. ಕುಲಕರ್ಣಿ

5, 6, 7

ಹಿಂದಿ  ವಿಜ್ಞಾನ, ಗಣಿತ

26ವರ್ಷಗಳು

22-06-2012

4

ಶ್ರೀ ಸಂತೋಷ ಕರಮಳ್ಳವರ

5, 6, 7

ಕನ್ನಡ, ಇಂಗ್ಲೀಷ, ಸಮಾಜ ವಿಜ್ಞಾನ

15 ವರ್ಷಗಳು

23-09-2019

 

 

 

 

6             ಮಕ್ಕಳ ವಿವರ 2023-24

ತರಗತಿ

1

2

3

4

5

6

7

ಒಟ್ಟು

 

ಗಂ

ಹೆ

ಗಂ

ಹೆ

ಗಂ

ಹೆ

ಗಂ

ಹೆ

ಗಂ

ಹೆ

ಗಂ

ಹೆ

ಗಂ

ಹೆ

ಗಂ

ಹೆ

ದಾಖಲಾತಿ

4

3

6

3

9

8

5

8

6

9

11

6

3

6

44

43

ಹಾಜರಾತಿ

4

3

6

3

9

8

5

8

6

9

11

6

3

6

44

43

 

7             S A 1 ಫಲಿತಾಂಶ ವಿಶ್ಲೇಷಣೆ 2023-24

 

ತರಗತಿ

ಮಕ್ಕಳ ಸಂಖ್ಯೆ

ಗ್ರೇಡ್ವಾರು ಮಕ್ಕಳ ಸಂಖ್ಯೆ

A+

A

B+

B

C

1

7

-

3

4

-

-

2

9

-

4

3

2

-

3

17

-

3

12

2

-

4

13

1

4

3

5

-

5

15

2

6

5

2

-

6

17

-

4

9

4

-

7

9

-

3

4

2

-

ಒಟ್ಟು

87

3

27

40

17

-

 

 

8             ಕ್ರಿಯಾ ಯೋಜನೆ ( ಫಲಿತಾಂಶ ಉತ್ತಮ ಪಡಿಸಲು )

1.ಮಕ್ಕಳು ಯಾವ ವಿಷಯದಲ್ಲಿ ಹಿಂದೆ ಇದ್ದಾರೆ ಎಂದು ಗುರುತಿಸುವುದು.

2. ಮಕ್ಕಳಿಗೆ ಹೆಚ್ಚು ಹೆಚ್ಚು ರೂಢಿಸುವುದು.

3.ಪ್ರೋಜೆಕ್ಟರ್ಮೂಲಕ ಬೋದಿಸುವುದು.

 

 

9.  



 

ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಮೂಲ ಭೂತ ಸೌಕರ್ಯಗಳ ವಿವರ

1.  2 ಶೌಚಾಲಯಗಳು ಇವೆ

2.  4 ಮೂತ್ರಾಲಯ ಇವೆ

3.  ಕುಡಿಯುವ ನೀರಿನ ವ್ಯವಸ್ಥೆ ಇದೆ     (ನಳ)

4.  ಹೊಸದಾಗಿ ಮೂರು ಕೊಠಡಿಗಳು ಮಂಜೂರಾಗಿವೆ

5.  ವಿದ್ಯುತ್ವ್ಯವಸ್ಥೆ ಇದೆ.

6.  ಮುಖ್ಯ ಶಿಕ್ಷಕರ ಕೊಠಡಿ ಇದೆ.

 

 

11(a) ಶಾಲೆಗೆ ಕೊರತೆ ಇರುವ ಮೂಲಭೂತ ಸೌಕರ್ಯಗಳ ವಿವರ

ಕ್ರ. ಸಂ.

ಬೇಕಾಗುವ ಮೂಲ ಭೂತ ಸೌಕರ್ಯಗಳ ವಿವರ

ಸಂಪನ್ಮೂಲ ವಿಧ

SSK ಅಡಿಯಲ್ಲಿ ಸಲ್ಲಿಸುತ್ತಿರುವ ಪ್ರಸ್ತಾವನೆ (ಅಂದಾಜು ವೆಚ್ಚ)

1

ಕಂಪೌಂಡ

SSK

5 ಲಕ್ಷ

2

ಟೇಬಲ 6

ದಾನಿಗಳಿಂದ

 

3

ಕುರ್ಚಿ (S ಮಾರ್ಕ್)

ದಾನಿಗಳಿಂದ

 

4

Smart TV

ದಾನಿಗಳಿಂದ

 

5

ಕಂಪ್ಯೂಟರ್

ದಾನಿಗಳಿಂದ

 

 

 

 

 

 

11(b) ICT (Smart Class) HPS only : ಇಲ್ಲ

 

 

11(c) Pre-Primary School (LKG, UKG) HPS only : ಇಲ್ಲ

 

 

9                ಸಮುದಾಯದ ಸಹಭಾಗಿತ್ವ

           1.ದಾನಿಗಳು ಶಾಲೆಗೆ ಪ್ರಿಂಟರ್‌ ದೇಣಿಗೆ ನೀಡಿದ್ದಾರೆ.

            2.ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

            3.ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

            4.ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಸಹಾಯ

            5.SDMC ಮತ್ತು ಊರಿನ ಹಿರಿಯರು ಸೇರಿ ಮಕ್ಕಳಿಗಾಗಿ ಝರಾಕ್ಸ

             ಪೇಪರ್‌ ಮತ್ತು ಬಹುಮಾನ ವಿತರಣೆ ಮಾಡಿದರು.

 

12 ಗುಣಾತ್ಮಕ ಶಿಕ್ಷಣಕ್ಕಾಗಿ ಶಾಲೆಯಲ್ಲಿ ಕೈಗೊಂಡಿರುವ ಚಟುವಟಿಕೆಗಳ ವಿವರ

          1.ಮಕ್ಕಳಿಗೆ ಬಿಸಿ ಊಟ

          2.ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಶೂ ಸಾಕ್ಸ್‌ ವಿತರಣೆ.

          3.ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಮೊಟ್ಟೆ ವಿತರಣೆ.

          4.ಪ್ರೋಜೆಕ್ಟರ್‌ ಮೂಲಕ ಬೋದನೆ.

          5.ಮಕ್ಕಳಿಗೆ   On-Line ರಸಪ್ರಶ್ನೆ ಆಯೋಜನೆ ಮಾಡುವುದು.

No comments:

Post a Comment