2026-27
👆2026-27 ನೇ ಸಾಲಿನ ಶೂ ಸಾಕ್ಸ್ ವಿತರಣೆ
ಶೈಕ್ಷಣಿಕ ವರ್ಷ 2025-26
2 ನೇ PTM
ಶೈಕ್ಷಣಿಕ ಬಲವರ್ಧನೆ ವರ್ಷ 2024-25
ಸುಗ್ಗಿ ಸಂಭ್ರಮ 15.01.2025
ಸಾವಿತ್ರಿಬಾಯಿ ಫುಲೆ ಜಯಂತಿ 3.1.2025
ಹೊಸ ವರ್ಷದ ಆಚರಣೆ 1.1.2025
ವೀರ ಬಾಲ ದಿವಸ್ 26.12.2024
ಶೈಕ್ಷಣಿಕ ಪ್ರವಾಸ 2024-25
2024-25 ನೇ ಸಾಲಿನಲ್ಲಿ ದಿನಾಂಕ 21.12.2024 ಶನಿವಾರದಂದು ಬೆಳಗ್ಗೆ 8.30 ಕ್ಕೆ ನಾವು ಮನುಜರು ಹಾಗೂ ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಒಂದು ಹೊರ ಸಂಚಾರ ಹೋಗಲಾಯಿತು. ಮೊದಲು ಕಿತ್ತೂರಿನ ಸೋರ್ಯದೇವ ದೇವಸ್ಥಾನಕ್ಕೆ ಭೇಟಿ ನೀಡಿದೆವು. ನಂತರ ದೇವಾಂಗನ ಕಮಲ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಮತ್ತು ಅಲ್ಲೆ ಇರುವ ದೇಗುಲಹಳ್ಳಿ ದೇವಸ್ಥಾನಕ್ಕೆ ಭೇಟಿ ನೀಡಿ ನಂದಗಡಕ್ಕೆ ಹೋದೆವು ಅಲ್ಲಿ ಸಂಗೋಳ್ಳಿ ರಾಯಣ್ಣನ ಸಮಾದಿ ಸ್ಥಳಕ್ಕೆ ಭೇಟಿ ನೀಡಿದೆವು ನಂತರ ಕಿತ್ತೂರಿಗೆ ಬಂದು ಕೋಟೆ ಆವರಣದಲ್ಲಿ ಮಧ್ಯಾಹ್ನ ಊಟ ಮಾಡಿದೆವು. ಹಾಗೂ ನಂತರ ಸಂಗೋಳ್ಳಿ ರಾಯಣ್ಣನ ಹುಟ್ಟೂರಾದ ಸಂಗೋಳ್ಳಿಗೆ ಹೋದೆವು ಅಲ್ಲಿ 12 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ "ಸಂಗೋಳ್ಳಿ ರಾಯಣ್ಣ ಶೌರ್ಯಭೂಮಿ ಶಿಲ್ಪವನಕ್ಕೆ ಬೇಟಿ ನೀಡಿದೆವು. ಅದು ಕಿತ್ತೂರಿನ ಇತಿಹಾಸ ಸಾರುವ ಶಿಲ್ಪವನ ನಂತರ ಮರಳಿ ಶಾಲೆಗೆ ಬಂದಾಗ ಸಮಯ ರಾತ್ರಿ 8.00
ಗೃಹಾಧಾರಿತ ಮಕ್ಕಳ ಮನೆಗೆ ಭೇಟಿ 18.12.2024
2024-25 ನೇ ಸಾಲಿನಲ್ಲಿ ಶಾಲೆಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳ ಪೋಟೋ ಸಹಿತ ವಿವರ:
ನಾವು ಮನುಜರು ಹಾಗೂ ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಹೆಣ್ಣು ಮಕ್ಕಳ ವೈಯಕ್ತಿಕ ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸಲಾಯಿತು
ಕರ್ನಾಟಕ ರಾಜ್ಯೋತ್ಸವ
ಅಣಕು ಮತದಾನ
8. ಡೆಂಗ್ಯೂ ನಿಯಂತ್ರಣ ಪ್ರಭಾತ್ ಬೇರಿ 13.7.2024
7. ಬಣ್ಣ ದರ್ಪಣೆ ಪೋಟೋಗಳು ಜೂನ 2024
6. ದಿನಾಂಕ 27.06.2024 ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ
5. 18.6.2024 ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ
4. ದಿನಾಂಕ 05-06-2024 ರಂದು ವನಸಿರಿ ಇಕೋ ಕ್ಲಬ್ ಅಡಿಯಲ್ಲಿ ಇಂದು ಪರಿಸರ ದಿನಾಚರಣೆ ಆಚರಿಸಲಾಯಿತು.
3. ಶಾಲಾ ಕಟ್ಟಡ ಕಾಮಗಾರಿ ಜಾಗೆಯ ಫೋಟೋ ದಿ:4.6.2024
2. ಮಿಂಚಿನ ಸಂಚಾರ ತಂಡ ಶಾಲಾ ಭೇಟಿ
1. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವರದಿ ದಿನಾಂಕ : 31.05.2024
ಗುಣಾತ್ಮಕ ಶೈಕ್ಷಣಿಕ ವರ್ಷ 2023-24
2. ಮೊಟ್ಟೆ ವಿತರಣೆ ಕಾರ್ಯಕ್ರಮ 23.06.2023
1. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ 31.5.2023
ಇಂದು GHPS ನವಲೂರ ಛಾವಣಿ ಇಲ್ಲಿ ಅತ್ಯಂತ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ವನ್ನು ಆಚರಿಸಲಾಯಿತು. ಮಕ್ಕಳು ಕುಂಬ ಹೊತ್ತು ಕೊಂಡು ಬಂದಿದ್ದರು ಮತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸಿ.ಮಕ್ಕಳನ್ನು ಶಾಲೆಗೆ ಕರೆತರಲಾಯಿತು.
30) 7 ನೇ ತರಗತಿ ಬೀಳ್ಕೊಡುಗೆ ಸಮಾರಂಭ ಮತ್ತು ಕಲ್ಪನಾ ಕಳಸಣ್ಣವರ ನಿವೃತ್ತಿ ಸಮಾರಂಭ (HM ಅವರು ಪ್ರಿಂಟರ್ ದೇಣಿಗೆ ನೀಡಿದರು)
29) 28-10-2022 ಕೋಟಿ ಕಂಠ ಗಾಯನ ಕಾರ್ಯಕ್ರಮ
28) 2022 ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ಕಾರ್ತಿಕ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ
26) ಶಿಕ್ಷಕ ಪರ್ವ 2022 ಹಿರಿಯ ವಿದ್ಯಾರ್ಥಿ ಶಿಕ್ಷಕರಾಗಿ ಕಾರ್ಯ ನಿರ್ವಹಣೆ ಚಟುವಟಿಕೆ
25) ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕ್ಲೇ ಮಾಡೆಲಿಂಗ್ 1st ಮತ್ತು ಕಥೆ ಹೇಳುವುದು 3rd
24) 76 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
23) ಹರ್ ಘರ್ ತಿರಂಗಾ ಅಭಿಯಾನ 2 ನೇ ದಿನದ ರಾಷ್ಟ್ರ ಧ್ವಜ ಧ್ವಜಾರೋಹಣ
22) ಹರ್ ಘರ್ ತಿರಂಗಾ ಅಭಿಯಾನ 1 ನೇ ದಿನದ ರಾಷ್ಟ್ರ ಧ್ವಜ ಧ್ವಜಾರೋಹಣ
21) ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಭಾತ ಫೇರಿ
20) ಜಂತುಹುಳು ನಿವಾರಣಾ ದಿನ
19) ಆಝಾದಿ ಕಾ ಅಮೃತ ಮಹೋತ್ಸವ ಛದ್ಮವೇಷ ಸ್ಪರ್ಧೆ
18) ಕಲಿಕಾ ಚೇತರಿಕೆ ಮಾಸಾಚರಣೆ.
17) ವಿಶ್ವ ಯೋಗ ದಿನಾಚರಣೆ
16) ವಿಶ್ವ ಪರಿಸರ ದಿನಾಚರಣೆ
15) EVM ಬಳಸಿ ಚುನಾವಣೆ ಮೂಲಕ ಶಾಲಾ ಸಂಸತ್ ರಚನೆ
1) ಶಾಲಾ ಪ್ರಾರಂಭೋತ್ಸವವನ್ನು ದಿನಾಂಕ : 6-9-2021 ರಂದು ಮಾಡಲಾಯಿತು. ಪೋಟೋಗಳನ್ನು ವೀಕ್ಷಿಸಲು -CLICK HERE
2) ಹಾಲಿನ ಪುಡಿ ವಿತರಿಸಿದ ಪೋಟೋಗಳು ದಿನಾಂಕ :- 21-09-2021 . ಪೋಟೋಗಳನ್ನು ವೀಕ್ಷಿಸಲು - CLICK HERE
3) ದಿನಾಂಕ 21.9.2021 ರಂದು ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು.















































































































































































































.jpeg)
.jpeg)


.jpeg)
.jpeg)

.jpeg)

.jpeg)
.jpeg)


.jpeg)

.jpeg)
.jpeg)

.jpeg)

.jpeg)

.jpeg)
.jpeg)


.jpeg)

.jpeg)

.jpeg)
.jpeg)

.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)





























.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)

.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)


.jpeg)

.jpeg)
.jpeg)

.jpeg)
.jpeg)


.jpeg)

.jpeg)

.jpeg)

.jpeg)

.jpeg)
.jpeg)


.jpeg)
.jpeg)


.jpeg)

.jpeg)


.jpeg)

.jpeg)
.jpeg)


.jpeg)

.jpeg)
.jpeg)

.jpeg)
.jpeg)

.jpeg)

.jpeg)
.jpeg)

.jpeg)

.jpeg)




.jpeg)






.jpeg)

.jpeg)
.jpeg)
.jpeg)

.jpeg)

.jpeg)
.jpeg)

.jpeg)
.jpeg)


.jpeg)
.jpeg)
.jpeg)

.jpeg)

.jpeg)

.jpeg)
.jpeg)

.jpeg)
.jpeg)


.jpeg)
.jpeg)

.jpeg)
.jpeg)







.jpeg)
.jpeg)

.jpeg)
.jpeg)

.jpeg)

.jpg)

.jpg)
.jpg)





.jpeg)






























































































.jpeg)
.jpeg)

.jpeg)
.jpeg)
.jpeg)



.jpeg)



.jpeg)

.jpeg)



No comments:
Post a Comment