Thursday, September 16, 2021

INSPIRE AWARD

INSPIRE AWARD Application no:  APP17668991679

1) 2021 - 22 ನೇ ಶೈಕ್ಷಣಿಕ ವರ್ಷ 

2021 - 22 ನೇ ಶೈಕ್ಷಣಿಕ ವರ್ಷ ಸಾಲಿನಲ್ಲಿ 4 ವಿದ್ಯಾರ್ಥಿಗಳನ್ನು inspire award ಗೆ nominated ಮಾಡಿದೆ.

 .    To view acknowledgment and synopsis :- CLICK HERE
 

2) 2022 - 23 ನೇ ಶೈಕ್ಷಣಿಕ ವರ್ಷ 

Password change ಮಾಡಿದೆ ( 27-5-2022)

2022-23 ನೇ ಸಾಲಿನ INSPIRE AWARD Acknowledgement 

Synopsis 1

Synopsis 2

Synopsis 3

Synopsis 4 

Selected Inspire Award video



 





2022-23 ನೇ ಸಾಲಿನ Inspire Award ಗೆ ನಮ್ಮ ಶಾಲೆಯ 7 ನೇ ತರಗತಿಯ ಸೌಂದರ್ಯ ಚವಾಣ select ಆಗಿದ್ದಾಳೆ. ( 10.1.2023 )

Refrence number :- 22KA3848777

Password. : 325443

Download to Soundary Chavan INSPIRE AWARD Certificete

Select ಆಗಿರುವ project synopsy 

2022-23 ನೇ ಸಾಲಿನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ Inspire Award project :- Security System for ASHA

ಆಯ್ಕೆಯಾದ ವಿದ್ಯಾರ್ಥಿನಿಯ ಹೆಸರು :- ಸೌಂದರ್ಯ ಸಂದೀಪ ಚವಾಣ 

ಜಿಲ್ಲಾ ಮಟ್ಟದ Inspire Award 2022-23 On-line ಸ್ಪರ್ಧೆಯಲ್ಲಿ ದಿನಾಂಕ 21.12.2023 ರಂದು ಭಾಗವಹಿಸಿ Photos, Video, Audio ಗಳನ್ನು Manaka Competition Mobile App ನಲ್ಲಿ submit ಮಾಡಲಾಯಿತು. 

1. Security System for ASHA Photos





2022-23 ನೇ ಸಾಲಿನಲ್ಲಿ ಸೌಂದರ್ಯ ಚವ್ಹಾಣ  ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ದಿನಾಂಕ : 29.05.2024   (New update on 29.05.2024)

3) 2023 - 24 ನೇ ಶೈಕ್ಷಣಿಕ ವರ್ಷ

2023- 24 ನೇ ಸಾಲಿನ Inspire Award ಗೆ 5 ಮಕ್ಕಳನ್ನು Nomination ಮಾಡಿದೆ ದಿನಾಂಕ :- 06/08/2023

To view acknowledgment 2023-24 click here

2023-24 ನೇ ಸಾಲಿನ Inspire Award ಗೆ selected student is Parvati Javalakara from 7th standard 

Download to Parvati Javalakar INSPIRE AWARD Certificete 



















2023-24 ನೇ ಸಾಲಿನ Inspire Award ನಲ್ಲಿ ನಮ್ಮ ಶಾಲೆಯ ಪಾರ್ವತಿ ಜವಳಕರ project RF 🆔 device system ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ DLEPC ಅಡಿಯಲ್ಲಿ Inspire Award Manak App ನಲ್ಲಿ ಅದಕ್ಕೆ ಸಂಬಂಧಿಸಿದ 4 ಫೋಟೋ ಹಾಗೂ ಒಂದು ವಿಡಿಯೋ ಮತ್ತು ಆಡಿಯೋ ಇವುಗಳನ್ನು ದಿನಾಂಕ 03.02.2025 ರಂದು ಅಳವಡಿಸಲಾಯಿತು.


3) 2024 - 25 ನೇ ಶೈಕ್ಷಣಿಕ ವರ್ಷ

         2024- 25  ನೇ ಸಾಲಿನ Inspire Award ಗೆ 3 ಮಕ್ಕಳನ್ನು Nomination ಮಾಡಲಾಗಿದೆ. Acknowledgement Download ಮಾಡಲು ಕೆಳಗಿನ ಲಿನಕ ಮೇಲೆ ಕ್ಲಿಕ್‌ ಮಾಡಿ

2024-25 ನೇ ಸಾಲಿನ  Inspire Award  Acknowledgement                                       

     Last updated on : 24.08.2024


No comments:

Post a Comment